ವಿಷಯಕ್ಕೆ ಸಂಬಂಧಿಸಿದ ದೂರುಗಳು

ಟಿವಿ9 ಕನ್ನಡ (tv9kannada.com website)ನಲ್ಲಿ ಪ್ರಕಟವಾಗುವ ವಿಷಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ಕುಂದುಕೊರತೆ/ತಕರಾರು ಇದ್ದರೆ ಅವುಗಳನ್ನು ಬಗೆಹರಿಸಲು ಒಂದು ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗಿದೆ. ಈ ವೆಬ್ಸೈಟಿನಲ್ಲಿ ಪ್ರಕಟವಾಗುವ ವಿಷಯಗಳ ಬಗ್ಗೆ ಯಾರದಾದರೂ ತಕರಾರುಗಳಿದ್ದಲ್ಲಿ ಅದನ್ನು ಏಳು ದಿನದ ಕಾಲಮಿತಿಯೊಳಗೆ ಸಲ್ಲಿಸಬೇಕು. ಮತ್ತು ಈ ಕುರಿತು ನೇಮಿಸಿದ ಕುಂದುಕೊರತೆ ನಿವಾರಣಾ ಅಧಿಕಾರಿಗೆ ಸಲ್ಲಿಸಬೇಕು ಮತ್ತು ಕುಂದುಕೊರತೆ ನಿವಾರಣಾ ಅಧಿಕಾರಿಯ ಹೆಸರು ಮತ್ತು ವಿಳಾಸವನ್ನು ಈ ಕೆಳಗೆ ನೀಡಲಾಗಿದೆ. 

ಅಸೋಸಿಯೇಟೆಡ್ ಬ್ರಾಡ್ಕಾಸ್ಟಿಂಗ್ ಕಂಪೆನಿ ಪ್ರೈ. ಲಿಮಿಟೆಡ್ (www.tv9kannada.com)

ಸಂಪರ್ಕಿಸಬೇಕಾದ ಅಧಿಕಾರಿ: ಎ. ಭಾಸ್ಕರ್ ರಾವ್
ಹುದ್ದೆ: ಕಂಪೆನಿ ಕಾರ್ಯದರ್ಶಿ

ವೆಬ್‌ಸೈಟ್: www.tv9kannada.com

ದೂರಿಗೆ ಸಂಬಂಧಿಸಿದ ವಿವರ

To finish, please read through the above form to ensure all your details are correct. You may post, e-mail or fax this Complaint Form to the broadcaster. The relevant contact details are available on the website.